Surprise Me!

Rahul Dravid ಬಗ್ಗೆ ಆಸ್ಟ್ರೇಲಿಯಾ ಆಟಗಾರ ಹೀಗೆ ಹೇಳಿದ್ದೇಕೆ | Oneindia Kannada

2021-05-13 11,156 Dailymotion

ಟೀಮ್ ಇಂಡಿಯಾದ ಮಾಜಿ ನಾಯಕ, ಕನ್ನಡಿಗ ರಾಹುಲ್ ದ್ರಾವಿಡ್ ಭಾರತಕ್ಕೆ ನೀಡಿರುವ ಕೊಡುಗೆಯನ್ನು ಆಸ್ಟ್ರೇಲಿಯಾದ ಮಾಜಿ ಬ್ಯಾಟ್ಸ್‌ಮನ್‌, ಭಾರತದ ಮಾಜಿ ಮುಖ್ಯ ಕೋಚ್ ಗ್ರೆಗ್ ಚಾಪೆಲ್ ಶ್ಲಾಘಿಸಿದ್ದಾರೆ. ಆಸ್ಟ್ರೇಲಿಯಾದ ಸೂತ್ರವನ್ನು ದ್ರಾವಿಡ್ ಭಾರತೀಯರು ಬಲಿಷ್ಟ ತಂಡ ಕಟ್ಟುವಲ್ಲಿ ಬಳಸಿಕೊಂಡರು ಎಂದು ಚಾಪೆಲ್ ಹೇಳಿದ್ದಾರೆ.<br /><br />Chappel says Dravid is the main reason why team India is where it is today

Buy Now on CodeCanyon